The Driver Moscow ಚಾಲಕ ಮಾಸ್ಕೋ | EP 08 | OIDW | Oneindia Kannada

2021-07-09 6,267

#OIDW #TheDriver
During the day Irina cuts hair. At night she drives a cab in Moscow. It's a lucrative market niche in this male domain. Are you curious?

ಇರಿನಾ ಎಂಬ ಹುಡುಗಿ ಬೆಳಗ್ಗೆ ಕೂದಲು ಕತ್ತರಿಸುತ್ತಾಳೆ. ರಾತ್ರಿಯಲ್ಲಿ ಅವಳು ಮಾಸ್ಕೋದಲ್ಲಿ ಕ್ಯಾಬ್ ಓಡಿಸುತ್ತಾಳೆ. ಆಕೆ ವಾಸಿಸುತ್ತಿರುವ ಪ್ರದೇಶ ಪುರುಷ ಪ್ರಧಾನ ಸಮಾಜದಿಂದ ಕೂಡಿದೆ. ಆಕೆ ಬದುಕಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದೆಯೇ?